ಪುಟ್ಬಾಲ್ ದಿಗ್ಗಜನಿಗೆ 11 ಕೋಟಿ ಮೌಲ್ಯದ ವಾಚ್
ಪುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ.
ಮೆಸ್ಸಿ ಗುಜರಾತ್ನಲ್ಲಿರು ಜಾಮ್ನಗರದ ವನತಾರಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಮೆಸ್ಸಿಗೆ ವಿಶ್ವದಲ್ಲೇ ಅಪರೂಪದ ರಿಚರ್ಡ್ ಮಿಲ್ಲೇ ಆರ್ ಎಮ್ 003 ವಿಟು ಜಿಎಮ್ಟಿ ಮಾಡೆಲ್ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ
ಅಂದಾಜು 11 ಕೋಟಿ ರೂಪಾಯಿ ಮೌಲ್ಯದ ಈ ವಾಚು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ವೈಶಿಷ್ಠತೆಯನ್ನ ಹೊಂದಿದೆ.
ಇತರೆ ಸುದ್ದಿಗಳು