ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
02-12-2025
ಕಂಪ್ಯೂಟರ್ ಸಾಕ್ಷರತಾ ದಿನ.
ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಇನ್ಪಾರ್ಮೇಷನ್ ಟೆಕ್ನಾಲಜಿ. ಭಾರತೀಯ ಕಂಪ್ಯೂಟರ್ ಕಂಪನಿ ತನ್ನ ಎರಡು ದಶಕಗಳ ಕಾರ್ಯನಿರ್ವಹಣೆಯ ಸವಿನೆನಪಿಗಾಗಿ 2001 ರಂದು ಕಂಪ್ಯೂಟರ್ ಸಾಕ್ಷರತೆಯ ದಿನವನ್ನಾಗಿಗೆ ಆಚರಣೆಗೆ ತಂದಿತು.
ಶಿಕ್ಷಣದ ಮೌಲ್ಯಗಳ ಜೊತೆಜೊತೆಗೆ ಗಣಕೀಕೃತ ಶಿಕ್ಷಣದ ಕುರಿತು ಜಾಗತಿಕ ಮಟ್ಟದಲ್ಲಿ ಸಂವಹನ ಸಂಪರ್ಕ ಮತ್ತು ಡಿಜಿಟಲೀಕರಣದ ಪ್ರತೀಕವಾಗಿ ಪ್ರತಿಯೊಬ್ಬರು ಕಂಪ್ಯೂಟರ್ ಜ್ಞಾನ ಮತ್ತು ಪರಿಣಿತಿ ಪಡೆಯಲು ನಡೆಸಿದ ಅಭಿಯಾನವೇ ಡಿಸೆಂಬರ್ 2 ಕಂಪ್ಯೂಟರ್ ಸಾಕ್ಷರತಾ ದಿನವಾಗಿದೆ
ಮಾಹಿತಿ ಯುಗದಲ್ಲಿ ಇಂದು ಕಂಪ್ಯೂಟರ್ ಜಾಗತಿಕಮಟ್ಟದಲ್ಲಿ ಜೀವನಾಡಿಯಾಗಿ ಹೋಗಿದೆ. ಕಂಪ್ಯೂಟರ್ ತಂತ್ರಜ್ಞಾನ ಸಾರ್ವಭೌಮತ್ವವನ್ನು ಪಡೆದಿವೆ . ಕ್ಷಣ ಮಾತ್ರದಲ್ಲಿ ಮಾಹಿತಿ ಸಂಗ್ರಹ ,ವಿನಿಮಯ ಹಾಗೂ ಉನ್ನತ ವ್ಯಾಸಂಗ ,ದೂರ ಶಿಕ್ಷಣದಂತ ವ್ಯೆವಸ್ಥೆಯನ್ನ ರೂಪಿಸಿವೆ. ವ್ಯವಹಾರಿಕ ಮತ್ತು ಜೀವ ವಿಜ್ಞಾನ ಕೃಷಿ ಕ್ಷೇತ್ರಗಳಲ್ಲಿಯೂ ಕಂಪ್ಯೂಟರ್ ತಂತ್ರಾಶ ತನ್ನ ಸೇವೆಯನ್ನ ಸಲ್ಕಿಸುತ್ತಿದೆ.
