ವಿಶ್ವದ ನಂಬರ್ ಒನ್ ಆರ್ಥಿಕತೆಯತ್ತ ಭಾರತದ ಚಿತ್ತ
ಭಾರತ ಈಗ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ.
ಜಪಾನ್ ದೇಶವನ್ನ ಐದನೇಯ ಸ್ಥಾನಕ್ಕಿಳಿಸಿ ಭಾರತ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಚೀನ ಮತ್ತು ಜರ್ಮನಿಗಳಿವೆ .
ಆರ್ಥಿಕತೆಯಲ್ಲಿ ಭಾರತ ನಾಲ್ಕನೆ ಸ್ಥಾನ ಪಡೆದಿರುವುದು ವಿಕಸಿತ ಭಾರತ ನಿರ್ಮಾಣದ ಮೊದಲ ಹೆಜ್ಜೆಯಾಗಿದ್ದು ಭಾರತದ ಆರ್ಥಿಕತೆಯು ಪ್ರಬಲ ಆರ್ಥಿಕ ಶಕ್ತಿಯನ್ನ ಹೊಂದಿದಂತಾಗಿದೆ.
ಸುಮಾರು 4.18 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗಾತ್ರವನ್ನ ಭಾರತ ಹೊಂದಿದ್ದು. ರಪ್ತು ಉದ್ಯಮ ವೃದ್ಧಿಸಿದ್ದು ಸಾಮಾಜಿಕ ಪ್ರಗತಿಯಿಂದ ಬಲವಾದ ಆರ್ಥಿಕ ಸುಧಾರಣೆಯೂ ಭದ್ರ ಅಡಿಪಾಯ ಮೇಲೆ ವಿಕಸಿತ ಭಾರತದ ಕಲ್ಪನೆ ನಿರ್ಮಾಣಗೊಳ್ಳುತ್ತಿದೆ.
ಸುಮಾರು 4.18 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗಾತ್ರವನ್ನ ಭಾರತ ಹೊಂದಿದ್ದು. ರಪ್ತು ಉದ್ಯಮ ವೃದ್ಧಿಸಿದ್ದು ಸಾಮಾಜಿಕ ಪ್ರಗತಿಯಿಂದ ಬಲವಾದ ಆರ್ಥಿಕ ಸುಧಾರಣೆಯೂ ಭದ್ರ ಅಡಿಪಾಯ ಮೇಲೆ ವಿಕಸಿತ ಭಾರತದ ಕಲ್ಪನೆ ನಿರ್ಮಾಣಗೊಳ್ಳುತ್ತಿದೆ.
ಇತರೆ ಸುದ್ದಿಗಳು