ಎಐ ಗ್ರೋಕ್. ಅಶ್ಲೀಲ ಪೋಟೋ ಸೃಷ್ಢಿಸಿದ್ರೆ ಕಠಿಣ ಕ್ರಮದ ಎಚ್ಚರಿಕೆ. ಮಸ್ಕ್
ಇತ್ತೀಚಿನ ದಿನಗಳಲ್ಲಿ ಎಐ ಬಳಕೆ ಮಿತಿ ಮೀರಿ ಸಾಗಿತ್ತಿದೆ. ಒಂದರ್ಥದಲ್ಲಿ ಇಂದಿನ ಯಾಂತ್ರಿಕೃತ ಜೀವನ ಶೈಲಿಯ ಕೆಲಸಗಳಿಗೆ ಎಐ ವರದಾನವಾಗಿದೆ.
ಆದರೆ ಒಳ್ಳೆಯದರ ಹಿಂದೆ ಕಟ್ಟದ್ದು ಇರುತ್ತದೆ ಎಂಬ ಮಾತಿನಂತೆ ಎಐ ಗ್ರೋಕ್ ಬಳಸಿ ಕೆಲ ಕಿಡಿಗೇಡಿಗಳು ಅಶ್ಲೀಲ ಪೋಟೊ ವಿಡಿಯೋಗಳನ್ನ ಸೃಷ್ಠಿಸಿ ಸಮಾಜದಲ್ಲಿ ಮುಜುಗರ ಉಂಟುಮಾಡುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಅದರ ವಿರುದ್ಧ ಆಕ್ಷೇಪಿಸಿತ್ತು
ಈಗ ವಿಶ್ವದ ನಂಬರ್ ಒನ್ ಶ್ರೀಮಂತ ಎಕ್ಸ ,ಎಐ ದಿಗ್ಗಜ ಎಲಾನ್ ಮಸ್ಕ್ ಗ್ರೋಕ್ ಬಳಸಿ ಅಶ್ಲೀಲ ಪೋಟೊ ಮತ್ತು ಕಾಮೆಂಟ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಇದು ತಮಾಷೆಯ ಸಂಗತಿಯಲ್ಲ ಕಾನೂನುಬಾಹಿರ ಚಟುವಟಿಕೆಗಳಂತ ಪೊಟೊ ವಿಡಿಯೋ ,ಕಾಮೆಂಟ್ ಸೃಷ್ಠಿಸುವವರಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಕ್ಸ ಖಾತೆಯಲ್ಲಿ ಮಸ್ಕ್ ಎಚ್ಚರಿಸಿದ್ದಾರೆ.
ಇತರೆ ಸುದ್ದಿಗಳು