ವರದಿಗಾರರು :
ಗಿರೀಶ್ ಕೆ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
06-11-2025
ಹಾಂಕ್ ಕಾಂಗ್ ಸಿಕ್ಸಸ್ ಗೆ ದಿನೇಶ್ ಕಾರ್ತಿಕ್ ನಾಯಕ ಕನ್ನಡಿಗರಿಗೆ ಮಣೆ
2025ರ ಹಾಂಗ್ ಕಾಂಗ್ ಸಿಕ್ಸಸ್ ಲೀಗ್ ಇದೇ ನವಂಬರ್ 7ರಿಂದ 9ರವರೆಗೆ ಟಿಂಕ ರಸ್ತೆ ಮನರಂಜನ ಮೈದಾನದಲ್ಲಿ ನಡೆಯಲಿದೆ. ಈ ಆರು ಓವರ್ ಗಳ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಅನುಭವಿ ವಿಕೆಟ್ ಕೀಪರ್ ಬ್ಯಾಟ್ಮ್ಯಾನ್ ದಿನೇಶ್ ಕಾರ್ತಿಕ್ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದಲ್ಲಿ ಏಳು ಆಟಗಾರರಿದ್ದು ನಾಲ್ವರು ಕನ್ನಡಿಗರ ಸ್ಥಾನ ಪಡೆದಿದ್ದಾರೆ ರಾಬಿನ್ ಉತ್ತಪ್ಪ,ಭರತ್ ಚಿಪ್ಲಿ, ಸ್ಟುವರ್ಟ್ ಬಿನ್ನಿ,,ಅಭಿಮನ್ಯು ಮಿಥುನ್, ಶಹಜಾನ್ ನದೀಮ್ ಮತ್ತು ಪ್ರಿಯಾಂಕ ಪಾಂಚಾಲ್ ಕೂಡ ತಂಡದಲ್ಲಿದ್ದಾರೆ.ಭಾರತ ತಂಡವು ನವಂಬರ್ 7ರಂದು ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
