ಕೇಂದ್ರ ಸರ್ಕಾರದ ಮಹತ್ವಕಾಂಕ್ಷೇ ರೈತರ ಅಭಿವೃದ್ಧಿ ಯೋಜನೆಯಲ್ಲಿ ಒಂದಾದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿ
ಕೇಂದ್ರ ಸಚಿವರಾದ ಸನ್ಮಾನ್ಯ "ಶ್ರೀ ಪ್ರಹ್ಲಾದ ಜೋಶಿ" ರವರು ಇಂದು ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಆಗಮಿಸಿದ ರೈತರ ನಿಯೋಗದೊಂದಿಗೆ ಕಳಸಾ ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೇ ರೈತರ ಅಭಿವೃದ್ಧಿ ಯೋಜನೆಯಲ್ಲಿ ಒಂದಾದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ ತಕ್ಷಣ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷಗಳನ್ನು ಕೊಡಬೇಕೆಂದು ಮಾನ್ಯ ಸಂಸದರು ಬ್ಯಾಂಕುಗಳಿಗೆ ನಿರ್ದೇಶನ ನೀಡುವುದಾಗಿ ರೈತರಿಗೆ ತಿಳಿಸಿದರು ಹಾಗೂ ಪ್ರಸ್ತುತ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ನವಲಗುಂದ ವಿಧಾನಸಭಾ ಕ್ಷೇತ್ರದ ಮುಖಂಡರು ದೇವರಾಜ ಧಾಡಿಬಾವಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ರೈತ ಮುಖಂಡರುಗಳಾದ ಸುಭಾಷ್ ಚಂದ್ರ ಗೌಡ ಪಾಟೀಲ್ ಮಹಾಬಳೆಶ್ವರ ಅಣ್ಣಿಗೇರಿ ಶಿವಣ್ಣ ಹುಬ್ಬಳ್ಳಿ ಸುಭಾಷ್ ಬೂದಿಹಾಳ ಸಾಯಿ ಬಾಬಾ ಆನೆಗುಂದಿ ತಾಲೂಕಿನಂತ ಆಗಮಿಸಿದ ವಿವಿಧ ರೈತ ಮುಖಂಡರುಗಳು ಉಪಸ್ಥಿತರಿದ್ದರು
ಇತರೆ ಸುದ್ದಿಗಳು