BMRCL ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ
ಪರ್ಪಲ್ ಲೈನ್ ಕೆಲ ನಿಲ್ದಾಣಗಳಲ್ಲಿ ನಿತ್ಯ ಟೋಕನ್ ಪಡೆಯಬೇಕು ಹರಸಾಹಸ 15 ನಿಮಿಷ ಹೋಗುವ ಪ್ರಯಾಣ ಇದೀಗ 1ವರೆ ಗಂಟೆ ಮೇಟ್ರೋ ಟೋಕನ್ಗಾಗಿ ಅರ್ಧ ಗಂಟೆ ಕಾಯಬೇಕು ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಓಡಾಟ ಜಾಸ್ತಿ ಆಗ್ತಿದೆ ಸಿಬ್ಬಂದಿಗಳ ಕೊರತೆಯಿಂದ ತೊಂದರೆ ಆಗುತ್ತಿದೆ ಅಂತಿರುವ ವಿದ್ಯಾರ್ಥಿಗಳು ಇದರಿಂದ ಸಿಟಿಯ ವಿದ್ಯಾರ್ಥಿಗಳು ಕ್ಲಾಸ್ಗಳು ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಫ್ಲಾಟ್ಫಾರ್ಮ್ ಗಳಲ್ಲಿ ಸಿಬ್ಬಂದಿಗಳೇ ಇರಲ್ಲ ಸದ್ಯ ಪರಿಸ್ಥಿತಿ BMTC ಬಸ್ ನಲ್ಲಿ ಬೇಗ ಹೋಗ್ಬಿಡ್ತೀವಿ ಬಿಎಂಆರ್ಸಿಎಲ್ ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯ
ಇತರೆ ಸುದ್ದಿಗಳು