ಬಂದರೋ ಬಂದರೋ ರಕ್ಕಸಪುರದೊಳ್
ಪಾತ್ರಕ್ಜೆ ತಕ್ಕಂತೆ ನಟನೆಯೋ.?? ಇಲ್ಲ ನಟನೆಗೆ ತಕ್ಕಂತ ಪಾತ್ರವೋ....ಎರಡಕ್ಕೂ ಸೈ...ಅದು ಶಟ್ರ ಗಮ್ಮತ್ತು ಮತ್ತು ತಾಕತ್ತು.....
ರಕ್ಕಸಪುರದೊಳ್ ರಾಜ್ ಶೆಟ್ಟಿ ಎಂಟ್ರಿಯಾಗಿದೆ. ಏನಿದು ಮಾರ್ರೆ ರಕ್ಕಸಪುರದೊಳ್ ?? ಏಯ್... ಎಂತ ಇಲ್ಲ ಮಾರ್ರೆ... ನಮ್ ರಾಜ್ ಬಿ ಶೆಟ್ರದು ಹೊಸ ಮೂವಿ ಕಾಣಿ....
ಹೌದೆ???
ಹು ಮಾರ್ರೆ ನಮ್ ರಾಜ್ ಬಿ ಶೆಟ್ರಂದ್ರೆ ಎನ್ ಸಾಮಾನ್ಯ ಅಂದ್ಕಂಡ್ರ ..ಒಬ್ ಮನಷ್ಯಾ ಅಂದಮೇಲೆ ಒಳ್ಳೆಯ ಮತ್ತು ಕೆಟ್ ಗುಣ ಇರ್ತದಂಬ್ರುದ್ ಅಲ್ದೆ .ಆ ಕೆಟ್ ಗುಣ ಆಚೆ ಬಂದ್ರೆ ಹ್ಯಾಂಗ್ ಇರ್ತ್ರಂಬ್ರುದೇ ಈ ರಕ್ಕಸಪುರದೊಳ್ ಕಥೆ ಅಂತೆ ಮಾರ್ರೆ....
ಕೊಳ್ಳೆಗಾಲ್ದಲ್ಲಿ ಶೂಟಿಂಗ್ ಮಾಡಿರಂಬ್ರುದು....ಕಥೆ ಡಿಫರೆಂಟ್ ಆಗಿ ಇದೆ ಅಂತೆ ಮಾರ್ರೆ..
ಅಂತೂ ರಾಜ್ ಬಿ ಶೆಟ್ರ ಸಿನೆಮಾ ಅಂದ್ರೆನೇ ಅದೊಂದ್ ಕಿಕ್ ಅಲ್ಲಾ...
ಹು ಮಾರ್ರೆ...
ರಿಲೀಜ್ ಆದ್ ಮೇಲೆ ಒಟ್ಟಿಗ್ ಹೋಪಾ ಹಾ.....
ಇತರೆ ಸುದ್ದಿಗಳು