ಮಾರ್ಗನ್ ಫ್ಯಾಮಿಲಿ ಭಾರತದ ರೇಷ್ಮೆ ಮಾರುಕಟ್ಟೆಗೆ ಉಜ್ವಲ ಭವಿಷ್ಯ, ಸೆನ್ಸೆಕ್ಸ್ ಒಂದು ಲಕ್ಷಕ್ಕೆ
ಜಾಗತಿಕ ಹಣಕಾಸು ಸಂಸ್ಥೆ ಮಾರ್ಗನ್ ಟೀಮ್ ಲಿ ಪ್ರಕಾರ ಕಳೆದ ಒಂದುವರೆ ವರ್ಷದಿಂದ ನೀರುಸ ಪ್ರದರ್ಶನ ತೋರಿದ ಭಾರತದ ಷೇರು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಕಾಣಲಿದೆ ಮಾರುಕಟ್ಟೆಯ ಪ್ರೈಸ್ ಮುಗಿದಿದ್ದು ಬುಲ್ ರನ್ನಡೆಯುವ ಸಾಧ್ಯತೆ ಇದೆ 2026ರ ಜೂನ್ ವೇಳೆಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ ಸೆನ್ಸೆಕ್ಸ್ ಸೂಚ್ಯಂಕವು 1,00,000 ಅಂಕಗಳ ಮೈಲಿಗಲ್ಲು ತಲುಪಬಹುದು ಎಂದು ಸಂಸ್ಥೆ ಹೇಳಿದೆ ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
ಇತರೆ ಸುದ್ದಿಗಳು