ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
25-10-2025
ಹುಟ್ಟು ಹಬ್ಬದ ದಿನದಂದೆ ಕೊನೆಯಿಸುರೆಳೆದ ಕಿರುತೆರೆ ನಟ ಆರ್ಯನ್
ಕೊಪ್ಪಳದ ಕನಕಗಿರಿ ಮೂಲದ ಕಿರುತೆರೆ ನಟ ಆರ್ಯನ್ ಗುರುಸ್ವಾಮಿ ವಸ್ತತ್, ಹುಟ್ಟು ಹಬ್ಬದಂದೇ ನಿಧನರಾಗಿದ್ದಾರೆ 15 ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹುಟ್ಟುಹಬ್ಬದಂದು ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸಿದರು ಸಿಕ್ಕಿತೆ ಬಲಕಾರಿಯಾಗಿದೆ ಕೊನೆಯ ಹೆಸರು ಹೇಳಿದರು ದುಃಖದಲ್ಲೂ ಪೋಷಕರು ನಟ ಆರ್ಯನ್ ರವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಅವರು ಹುಟ್ಟೂರಿನಲ್ಲಿ ನಡೆಯಲಿದೆ
