ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
03-12-2025
ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...
ರಾಜ್ಯದ ಅಭಿವೃದ್ಧಿ ಅಧೋಗತಿಗಿಳಿದಿದೆ. ಸರ್ಕಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ನಾಯಕರುಗಳಿಗೆ ಮುಖ್ಯಮಂತ್ರಿ ಗದ್ದುಗೆಯದೇ ಚಿಂತೆಯಾಗಿದೆ. ಎಂದು ಸಂಸದ ಬೊಮ್ಮಾಯಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಂಸದ ಬೊಮ್ನಾಯಿ ಸಿಎಮ್ ಖುರ್ಚಿ ಕದನದಲ್ಲಿ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಇಂತ ಸರ್ಕಾರ ಇದ್ದು ಇಲ್ಲದಂತಾಗಿದೆ ಜನತೆ ಯಾವಾಗ ಈ ಸರ್ಕಾರ ತೊಲಗುತ್ತೊ ಎಂದು ಎದುರು ನೋಡುವಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು.
