ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
29-10-2025
ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ
ಉತ್ತರ ಪ್ರದೇಶದ Bahrich ಜಿಲ್ಲೆಯಲ್ಲಿ ಹಸೀನಾ ಬೇಗಮ್ ಎಂಬ ಮಹಿಳೆ ತನ್ನ ಗೆಳೆಯ ಅಬ್ದುಲ್ ಸಲಾಂ ಜೊತೆ ಸಂಬಂಧ ಹೊಂದಿದ್ದು ಈ ವಿಚಾರದಲ್ಲಿ ಅಡ್ಡಿಯಾಗಿದ್ದ ತನ್ನ ಪತಿಯನ್ನು ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದ್ದು ಹತ್ಯೆ ಬಳಿಕ ಭೂ ವಿವಾದದ ನೆಪಒಡ್ಡಿ ಮೂವರು ಅಪರಿಚಿತರ ವಿರುದ್ಧ ಆಕೆ ದೂರು ದಾಖಲಿಸಿದಳು. ಇದೀಗ ಪ್ರಕರಣಕ್ಕೆ ಹೊಸ ತಿರುಗು ಸಿಕ್ಕಿದ್ದು ಪೊಲೀಸರ ತನಿಕೆಯಲ್ಲಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ವಿಚಾರ ಬಯಲಾಗಿದೆ
