ವರದಿಗಾರರು :
ಡಾ .ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
19-09-2025
ಆನೇಕಲ್(ಬೊಮ್ಮನಹಳ್ಳಿ) ಕೆರೆ ಕಬಳಿಸಲು ಮುಂದಾಗಿದ್ದ ಭೂಗಳ್ಳರಿಗೆ ಸುಪ್ರೀಂ ಶಾಕ್
ಬೊಮ್ಮನಹಳ್ಳಿಯ ಹೊಂಗಸಂದ್ರ ಸಮೀಪದ ಗಾರ್ವೇಭಾವಿಪಾಳ್ಯ ಕೆರೆ ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೆರೆ 17 ಎಕರೆ ವಿಸ್ತೀರ್ಣದ ಸಾವಿರಾರು ಕೋಟಿ ಬೆಲೆಯ ಕೆರೆ ಜಾಗ ಕೆರೆ ಜಾಗ ನಮಗೆ ಸೇರಿದ್ದು ಎಂದು ಸುಪ್ರೀಂ ಮೆಟ್ಟಿಲೇರಿದ್ದ ಮುನಿಯಪ್ಪ ಕುಟುಂಬ ಕೆರೆ ಕಬಳಿಸಲು ಮುಂದಾಗಿದ್ದ ಭೂಗಳ್ಳರಿಗೆ ಸುಪ್ರೀಂ ಶಾಕ್ ಕೆರೆ ಕಳ್ಳರಿಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ ಗಾರ್ವೇಭಾವಿಪಾಳ್ಯ ಕೆರೆ ಸರ್ಕಾರಕ್ಕೆ ಸೇರಿದ್ದು ಎಂದು ಆದೇಶ ದಶಕಗಳಿಂದ ಶಾಸಕ ಸತೀಶ್ ರೆಡ್ಡಿ ಮತ್ತು ಗ್ರಾಮಸ್ಥರಿಂದ ಹೋರಾಟ ನಕಲಿ ದಾಖಲೆ ಸೃಷ್ಟಿಸಿ ಕರೆ ಜಾಗ ಕಬಳಿಕೆಗೆ ಪ್ರಯತ್ನ ಆದ್ರೆ ಹೈಕೋರ್ಟ್ ಸೇರಿದಂತೆ ಸ್ಥಳೀಯ ಕೋರ್ಟ್ಗಳಲ್ಲಿ ಮುನಿಯಪ್ಪ ಕುಟುಂಬಕ್ಕೆ ಸೋಲು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಮುನಿಯಪ್ಪ ಅಂಡ್ ಗ್ಯಾಂಗ್ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ವಜಾ ಕೆರೆಯನ್ನ ಅಭಿವೃದ್ದಿ ಪಡಿಸಲು ಸುಪ್ರೀಂ ಕೋರ್ಟ್ ಸೂಚನೆ ಈ ಹಿಂದೆ ಆರೂವರೆ ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ದಿ ಮಾಡಲು ಮುಂದಾಗಿದ್ರು ಈಗ ಸರ್ಕಾರ ಕೆರೆ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಸತೀಶ್ ರೆಡ್ಡಿ ಒತ್ತಡ.
