ವರದಿಗಾರರು :
ರಾಜಶೇಖರ ಮಾಲಿ ಪಾಟೀಲ್ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
06-09-2025
ಕೊಂಕಲ್ ಗ್ರಾ ಪಂ ಜನರಿಗೆ ತಲೆನೋವಾಗಿರುವ ಪಿ ಡಿ ಓ
ಗುರುಮಠಕಲ್ ಕ್ಷೇತ್ರದ ಕೊಂಕಲ್ ಗ್ರಾಮದಲ್ಲಿ ಸಮಸ್ಯೆಗಳ ತಾಂಡವ ಜನರ ಕೈಗೆ ಸಿಗದ ಪಿಡಿಓ . ಇವತ್ತು ಪಿಡಿಓ ಬಂದಿದ್ದಾರೆ , ಇಂದು ಬಂದಿಲ್ಲವಾದರೆನಾಳೆಯಾದರೂ ಬರುವರೋ ? ಓ ಮೀಟಿಂಗ್‌ಗೆ ಹೋಗಿದ್ದರೇನೋ ?ಮುಗಿದ ಮೇಲಾದ್ರೂ ಮಧ್ಯಾಹ್ನ ಆಫೀಸಿಗೆ ಬರಬಹುದ , ಎಷ್ಟು ಬಾರಿ ಕಾಲ್ ಮಾಡಿದರು ರಿಸಿವ್ ಮಾಡುವದೇ ಇಲ್ಲ ಹಾಗಾದರೆ ಯಾವಾಗ ಕಚೇರಿಗೆ ಯಾವ ಸಮಯದಲ್ಲಿ ಬರುತ್ತಾರೆ , ಯಾವಾಗಹೋಗುತ್ತಾರೆ ಹೀಗೆ ತಿಳಿದುಕೊಳ್ಳುವದು ಎನ್ನುವದೇ ಯಕ್ಷ ಪ್ರಶ್ನೆಯಾಗಿದೆ ? ಇದು ಗುರುಮಠಕಲ್ ಮತಕ್ಷೇತ್ರದ ಕೊಂಕಲ್ ಗ್ರಾಮ ಪಂಚಾಯಿತಿಗೆ ಹಲವು ಹಳ್ಳಿಗಳಿಂದ ಕೆಲಸಕ್ಕಾಗಿ ಬಂದು ಪಿಡಿಒ ಇಲ್ಲ ಎಂದು ತಿಳಿದು ಹೀಗೆ ಸಾರ್ವಜನಿಕರು ಮತ್ತು ಕೆಲವು ಸಂಘಟನೆಗಳ ಮುಖಂಡರು ಮಾತನಾಡಿಕೊಂಡು ಬರುತ್ತಿರುವದು ನಿತ್ಯದ ಪ್ರಸಂಗವಾಗಿದೆ.
ಕೊಂಕಲ್ ಪಂಚಾಯಿತಿ ಪಿಡಿಓ ಜನರ ಕೈಗೆ ಸಿಗುವುದೇ ದುಸ್ತರವಾಗಿದೆ. ಹಲವು ಕೆಲಸಗಳಿಗಾಗಿ ಗ್ರಾಮ ಪಂಚಾಯತಿ ಕಚೇರಿಗೆ ಅಲೆದು ರೈತರು ಸುಸ್ತಾಗಿದ್ದಾರೆ. ಪಿಡಿಓ ಮಾತ್ರ ಕೈಗೆ ಸಿಗುತ್ತಿಲ್ಲ, ಸಮಯಕ್ಕೆ ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ, ಗ್ರಾಮದ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ, ಜನರಿಗೆ ನಾನಾ ಕುಂದುಕೊರತೆಗಳನ್ನು ನಿವಾರಿಸಲು ಪಂಚಾಯತಿ ಅಧಿಕಾರಿ ವಿಫಲರಾಗಿದ್ದಾರೆ ಎಂದು ಕೊಂಕಲ್ ಗ್ರಾಮಸ್ಥರು ಪಂಚಾಯತಿ ಎದುರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ನಿಯಮದಂತೆ ಪಿಡಿಓಗಳು ಪಂಚಾಯಿತಿ ಕೇಂದ್ರದಲ್ಲಿ ವಾಸವಿರಬೇಕು. ಆದರೆ ಕೊಂಕಲ್ ಪಿಡಿಓ ಕೇಂದ್ರ ಸ್ಥಾನಗಳಲ್ಲಿ ಇರುವುದೇ ಇಲ್ಲ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಬಂದು ಹೋಗುವುದರಿಂದ ಗ್ರಾಮೀಣ ಜನರು ಎಷ್ಟು ಬಾರಿ ಗ್ರಾ.ಪಂ.ಕಚೇರಿಗಳಿಗೆ ತೆರಳಿದರೂ ಕೈಗೆ ಸಿಗುವುದಿಲ್ಲ. ಮೀಟಿಂಗ್ ಗೆ ಹೋಗಿದ್ದಾರೆ, ತಾ.ಪಂ, ಜಿ.ಪಂ ಕಚೇರಿಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಕೊಂಕಲ್ ಗ್ರಾಮಸ್ಥರು ಮತ್ತು ಕೆಲವು ಸಂಘಟನೆಯ ಮುಖಂಡರು ದೂರಿದ್ದಾರೆ. ನಾನು ಪ್ರತಿದಿನ ಪಂಚಾಯತಿಗೆ ಬರುತ್ತೇನೆಡುತ್ತಾರೆ ಆದರೆ ಆರೋಪ ಮಾಡುವವರು ಮಾಡ್ತಾರೆ ಬಿಡಿ. ನಾನು ತಲೆ ಕೆಡಿಸಿಕೊಳ್ಳಲ್ಲ. ಸಂಘಟನೆಗಳು ಕೇವಲ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾರೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರಸ್ವತಿ ಅವರು ಪ್ರಜಾಪ್ರಸಿದ್ದ ಪತ್ರಿಕೆ ವರದಿಗಾರ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕೊಂಕಲ್ ಗ್ರಾ ಪಂ ಜನರಿಗೆ ತಲೆನೋವಾಗಿರುವ ಪಿ ಡಿ ಓ

ಸರ್ಕಾರಿ ನಿಯಮದಂತೆ ಪಿಡಿಓಗಳು ಪಂಚಾಯಿತಿ ಕೇಂದ್ರದಲ್ಲಿ ವಾಸವಿರಬೇಕು. ಆದರೆ ಕೊಂಕಲ್ ಪಿಡಿಓ ಕೇಂದ್ರ ಸ್ಥಾನಗಳಲ್ಲಿ ಇರುವುದೇ ಇಲ್ಲ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಬಂದು ಹೋಗುವುದರಿಂದ ಗ್ರಾಮೀಣ ಜನರು ಎಷ್ಟು ಬಾರಿ ಗ್ರಾ.ಪಂ.ಕಚೇರಿಗಳಿಗೆ ತೆರಳಿದರೂ ಕೈಗೆ ಸಿಗುವುದಿಲ್ಲ. ಮೀಟಿಂಗ್ ಗೆ ಹೋಗಿದ್ದಾರೆ, ತಾ.ಪಂ, ಜಿ.ಪಂ ಕಚೇರಿಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಕೊಂಕಲ್ ಗ್ರಾಮಸ್ಥರು ಮತ್ತು ಕೆಲವು ಸಂಘಟನೆಯ ಮುಖಂಡರು ದೂರಿದ್ದಾರೆ. ನಾನು ಪ್ರತಿದಿನ ಪಂಚಾಯತಿಗೆ ಬರುತ್ತೇನೆಡುತ್ತಾರೆ ಆದರೆ ಆರೋಪ ಮಾಡುವವರು ಮಾಡ್ತಾರೆ ಬಿಡಿ. ನಾನು ತಲೆ ಕೆಡಿಸಿಕೊಳ್ಳಲ್ಲ. ಸಂಘಟನೆಗಳು ಕೇವಲ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾರೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರಸ್ವತಿ ಅವರು ಪ್ರಜಾಪ್ರಸಿದ್ದ ಪತ್ರಿಕೆ ವರದಿಗಾರ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.