ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
25-10-2025
ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳು ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆ
ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ ಓವರ್ ನಲ್ಲಿ ಆರು ಸಿಕ್ಸರ್ ಗಳು ಬಾರಿಸುವುದು ಅಪರೂಪದ ಸಾಧನೆಯಾಗಿದೆ. 152 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 5 ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ. 2007 ರಲ್ಲಿ ನೆದರಲ್ಯಾಂಡ್ ವಿರುದ್ಧದ ಏಕದಿನ ಅಂತಾರಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾದ ಹರ್ಷಲ್ ಗಿಬ್ಸ್ ಈ ಸಾಧನೆ ಮಾಡಿದ ಮೊದಲ ಆಟಗಾರ ನಂತರ ಯುವರಾಜ್ ಸಿಂಗ್ (ಭಾರತ ಟಿ 20 ಐ ಗಳಲ್ಲಿ ಕಿರಣ್ ಪೋಲಾರ್ಡ್( ವೆಸ್ಟ್ ಇಂಡಿಯಾ )ಟಿ 20 ಐ ಗಳನ್ನು, ಜಸ್ಕರ ನ್ ಮಲ್ಹೋತ್ರ ( ಯು ಎಸ್ ಎ ) ಏಕದಿನಗಳಲ್ಲಿ ಮತ್ತು ದೀಪೇಂದ್ರ ಸಿಂಗ್ ಐರಿ ( ನೇಪಾಳ ) ಟಿ 20 ಐ ಗಳನ್ನು ಈ ಅಪರೂಪದ ದಾಖಲೆಯನ್ನು ಸ್ಥಾಪಿಸಿದ್ದಾರೆ
