ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
06-11-2025
ವಾನರ ನ ಅಂತ್ಯ ಸಂಸ್ಕಾರ.
ಇಂದು ಮದ್ಯಾಹ್ನ ಸುಮಾರು 12:30 ಸಮಯದಲ್ಲಿ ಯೆಲಹಂಕ ನ್ಯೂಟೌನ್ ಪೋಸ್ಟ್ ಆಫೀಸ್ ಬಳಿ ಕೋತಿಯೊಂದು ಮರದಿಂದ ಕರೆಂಟ್ ಕಂಬಕ್ಕೆ ಹಾರಿದ ಕ್ಷಣ ಮಾತ್ರದಲ್ಲಿ ಶಾಕ್ ಹೊಡೆದು ಸ್ಥಳದಲ್ಲೇ ಮೃತ ಪಟ್ಟಿದೆ. ಅಲ್ಲಿನ ಸ್ಥಳೀಯರು ನಿಂತು ನೋಡುತ್ತಿದರೆ ವಿನಃ ಯಾರು ಆ ಕೋತಿಯನ್ನು ಕೆಳಗಿಳಿಸುವ ಪ್ರಯತ್ನವನ್ನಾದರೂ ಮಾಡಲಿಲ್ಲ. ವಿಷಯ ತಿಳಿದ ಕೆ . ಪಿ . ಸಿ . ಎಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಂಬದಿಂದ ಕೋತಿಯನ್ನು ಕೆಳಗಿಳಿಸಿ ಅದಕ್ಕೆ ಅಂತ್ಯಸಂಸ್ಕಾರವನ್ನು ಅವರೇ ಮಾಡಿರುತ್ತಾರೆ. ಮನುಷತ್ವ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
