ವರದಿಗಾರರು :
ಮಲ್ಲಿಕಾರ್ಜುನ ||
ಸ್ಥಳ :
ಕಲಬುರಗಿ
ವರದಿ ದಿನಾಂಕ :
25-09-2025
ಭೀಮಾ ನದಿಗೆ 2.50 ಲಕ್ಷ ಕ್ಯೂಸೆಕ್ಸ್ ನೀರು:
ಗುರುವಾರ ಸಂಜೆಯೊಳಗೆ ಸೊನ್ನ ಬ್ಯಾರೇಜಿಗೆ ತಲುಪುವ ಸಾಧ್ಯತೆ,ನದಿ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದಿರಿ
ಬಿ.ಫೌಜಿಯಾ ತರನ್ನುಮ್ ಕಲಬುರಗಿ, ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ ಒಟ್ಟಾರೆ 2.50 ಲಕ್ಣ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆ ಹೊತ್ತಿಗೆ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ತಲುಪಿ ಅಲ್ಲಿಂದ ಒಳ ಹರಿವಿನಂತೆ ಹೊರ ಹರಿವು ಹೆಚ್ಚಲಿದ್ದು, ನದಿ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದಿರಲು
