ವರದಿಗಾರರು :
ನಾಗೇಶ್ ಪಟೇಲ್ ||
ಸ್ಥಳ :
ಹಾಸನ
ವರದಿ ದಿನಾಂಕ :
28-11-2025
ಮೆಕ್ಕೆಜೋಳಕ್ಕೆ ₹3000 ಬೆಂಬಲ ಬೆಲೆ ಬೇಡಿ ಹಾಸನದಲ್ಲಿ ರೈತರ ಹಗಲು–ರಾತ್ರಿ ಧರಣಿ
ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘದ ಅಧ್ಯಕ್ಷ ಕಣಗಲ್ ಮೂರ್ತಣ್ಣ ಅವರ ನೇತೃತ್ವದಲ್ಲಿ ಹಲವಾರು ರೈತರು ಹಗಲು–ರಾತ್ರಿ ಧರಣಿ ನಡೆಸುತ್ತಿದ್ದಾರೆ
ರೈತರ ಪ್ರಮುಖ ಬೇಡಿಕೆಗಳು: ಮೆಕ್ಕೆಜೋಳವನ್ನು ತಕ್ಷಣ ಸರ್ಕಾರವೇ ಖರೀದಿಸಬೇಕು ಮೆಕ್ಕೆಜೋಳಕ್ಕೆ ₹3000 ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ಒತ್ತಾಯ ಈ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ರೈತರು ನಿರಂತರ ಧರಣಿ ನಡೆಸುತ್ತಿದ್ದು, ಅನೇಕ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
