ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಸುರಪುರ
ವರದಿ ದಿನಾಂಕ :
27-05-2025
ವರ್ಷ ಪೂರ್ತಿ ಮಳೆ ಬೆಳೆ ನೀಡಿ ಸುಖ ಸಂಸಾರ ಸಂತೋಷದಿಂದ ನಮ್ಮನು ಕಾಪಾಡು ತಾಯಿ ಎಂದು ದೇವರಗೋನಾಲ ಗ್ರಾಮದ ರೈತರಿಂದ
ಯಾದಗೀರ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಇಂದು* ಶಕ್ತಿ ದೇವತೆ ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮ* ಮಾಡಲಾಯಿತು
ಭೂಮಿ ತಾಯಿ ಒಡೆಯ ನಾಡಿನ ಜನತೆಗೆ ಅನ್ನ ಹಾಕು ರೈತ ಮುಂಗಾರಿನ ಮಳೆರಾಯ ಚುರುಕುಗೊಂಡು ರೈತನ ಬಿತು ಬೆಳೆ ಫಸಲು ಚೆನ್ನಾಗಿ ಬರಲಿ ಜನ ಜಾನುವಾರು ಆರೋಗ್ಯ ವಾಗಿರಲಿ ಗ್ರಾಮ ಅಭಿವೃದ್ಧಿ ಯಾಗಲಿ ಎಂದು ಗ್ರಾಮದ ಗ್ರಾಮ ದೇವತೆಗೆ ಬಾಜಾ ಭಜಂತ್ರಿಗಳೊಂದಿಗೆ ಕುಂಭ ಕಳಸದೊಂದಿಗೆ ಕಾಯಿ ಕರ್ಪೂರ ಹೂ ಹಣ್ಣು ಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು ಗ್ರಾಮದ ಎಲ್ಲಾ ದೇವರುಗಳಿಗೆ ಕಾಯಿ ಕರ್ಪೂರ ನೀಡಿ ಪೂಜಿಸಲಾಯಿತು.
ಈ ಸಂದರ್ಭದಲ್ಲಿ ಸಕ್ರಪ್ಪ ತಾತನವರು. ಮತ್ತು ಗ್ರಾಮದ ವತನ್ದಾರರು .ಮತ್ತು . ಊರಿನ ಮುಖಂಡರಾದ. ವೆಂಕಟೇಶ್ ಬೇಟೆಗಾರ ಪರಮಣ್ಣ ಹುಜರತ್ತಿ ಮಲ್ಲಯ್ಯ ದಿವಳಗುಡ್ಡ ಭಾಗಣ್ಣ ಸಿದ್ದಾಪುರ ಶೇಖಣ್ಣ ಹೂಗಾರ್ ದೇವೇಂದ್ರಪ್ಪ. ಆಮಲಯ್ಯ ಬೇಟೆಗಾರ .ನಾಗಪ್ಪ ಚಿಕ್ಕನಹಳ್ಳಿ ನಿಂಗಪ್ಪ ಬಾಡದ ಬಲ ಬಲಬಿಮ ದಳವಾಯಿ ಬಸವರಾಜ್ ಹೂಗಾರ್ ಸಕ್ರಪ್ಪ ಬಾಗಲಿ ಬಸವರಾಜ್ ಕೋತಿಗೂಡ್ ಗ್ರಾಮದ ಹಿರಿಯರು ಯುವಕರು ಯುವಕರು ಮಹಿಳೆಯರು ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು
