ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ನಗನೂರ
ವರದಿ ದಿನಾಂಕ :
23-06-2025
ನಗನೂರ ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರ ಆರಂಭ ಚೆನ್ನಯ್ಯ ಸ್ವಾಮಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಗನೂರ ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಜನನ ಮತ್ತು ಮರಣ ನೊಂದಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಪಾಹಾಣಿ ಮತ್ತು ಮೂಟೇಷನ ಹಾಗೂ ಪಾನ್ ಕಾರ್ಡ್. ವೋಟರ್ ಐಡಿ ಹಿರಿಯ ನಾಗರಿಕರ ಗುರುತಿನ ಚೀಟಿ ವಿದ್ಯಾರ್ಥಿ ವೇತನ ಅರ್ಜಿ ಎಲ್ಲಾ ರೀತಿಯ ಆನ್ಲೈನ್ ಅರ್ಜಿ ಹಾಕಲಾಗುತ್ತದೆ ಆದ್ದರಿಂದ ನಗನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ಯಾವುದೇ ಅರ್ಜಿ ಸಲ್ಲಿಸಲು ನಮ್ಮ ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ. ಪಡೆದುಕೊಳ್ಳಬಹುದು ಎಂದು ಚೆನ್ನಯ್ಯ ಸ್ವಾಮೀಯವರು ತಿಳಿಸಿದರು ಮತ್ತು ಈ ಕೇಳಗಿನ ನಂಬರ್ ಗೆ ಸಂಪರ್ಕಿಸಿ 7019607195
