ವರದಿಗಾರರು :
ನಾಗಭೂಷಣ್ ಕೆ ||
ಸ್ಥಳ :
ತುಮಕೂರು
ವರದಿ ದಿನಾಂಕ :
01-11-2025
ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ ಜಿಲ್ಲೆಯ ಗುಂಡಿಮಾಳ ಗ್ರಾಮದಲ್ಲಿ 2021 ರಲ್ಲಿ ನಡೆದ ರಾಜಶೇಖರ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಅನೈತಿಕ ಸಂಬಂಧ ಹೊಂದಿದ ಪತ್ನಿ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರ್ ಗೆ ಜೀವಾವಧಿ ಶಿಕ್ಷೆ ಮತ್ತು ಐವತ್ತು ಸಾವಿರ ರೂ ದಂಡ ವಿಧಿಸಲು ಆದೇಶಿಸಿದೆ. 2021 ಜೂನ್ 23ರಂದು ರಾಜಶೇಖರ್ ಮನೆಗೆ ಬಂದಾಗ ಈ ಜೋಡಿಯು ಮನೆಯಲ್ಲಿದ್ದು ಇದನ್ನು ಗಂಡ ಅಮೃತ ರಾಜಶೇಖರ್ ಜಗಳ ಆರಂಭಿಸಿದ್ದಾರೆ ಈ ವೇಳೆ ಆತನ ಪತಿ ಹಾಗೂ ಪ್ರಿಯಕರ ಕಾರ್ಯದಿಂದರು ಪ್ರಜ್ಞೆ ತಪ್ಪಿದ ಆತನನ್ನು ಶೌಚಾಲಯ ಗುಂಡಿಗೆ ಹಾಕಿ ಮುಚ್ಚಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
