ವರದಿಗಾರರು :
ಪ್ರಮೋದ್ ಬಡಿಗೇರ್ ||
ಸ್ಥಳ :
ಗದಗ್
ವರದಿ ದಿನಾಂಕ :
20-06-2025
ಗದಗ್ ತಾಲೂಕಿನಲ್ಲಿ ಬೆತ್ತಲು ಜಾಗವಿಲ್ಲದೆ ಫ್ಯಾನಿನ ಹಾವಳಿ
ಗದಗ್ ಜಿಲ್ಲೆಯಲ್ಲಿ ಮುಂದುವರೆದ ಕರೆಂಟ್ ಉತ್ಪಾದನೆ ಮಾಡುವ ಫ್ಯಾನ್ ಹಾವಳಿ ರೈತರು ಬೆಳೆ ಬೆಳೆಯಲು ಹೋಲಗಳನ್ನು ಒಂದು ವರ್ಷದ ಒಪ್ಪಂದದ ಮುಖಾಂತರ ಕಡಿಮೆ ಹಣದಲ್ಲಿ ಹೋಲವನು ಮಾಡುತಿದ್ದರು, ಆದ್ದರೆ ಈಗ ಒಂದು ವರ್ಷಕೆ ಒಂದು ಎಕರೆಗೆ ರೂ. 30,000 ಗಿಂತ್ತ ಹೆಚ್ಚಾಗಿದೆ. ಮಾತು ಬೆಳೆಯಲು ಯೋಗ್ಯವಾದ ಹೋಲಗಳು ರೈತರ ಹಣದ ಆಸೆಗೆ ಹಾಳಾಗಿದೆ ಇದನ್ನು ಖಂಡಿಸಿ ಹಿರಿಯ ಕೃಷಿ ಅಧಿಕಾರಿಗಳಿಗೆ ಇದರ ಬಗ್ಗೆ ಗಮನಹರಿಸಬೇಕು. ಇದೇ ರೀತಿ ಬೆಳೆಯಲು ಯೋಗ್ಯವಾದ ಹೊಲಗಳನ್ನು ಹಣದ ಆಸೆಗೆ ಹೋಲಗಳನ್ನು ಫ್ಯಾನಿಗೆ ಕೊಡುವುದಾದರೆ ರೈತರು ಮುಂದೊಂದು ದಿನ ಬೆಳೆಯಲು ಹೋಲಗಲಿ ಇಲ್ಲದಂತಾಗುತ್ತದೆ