ವರದಿಗಾರರು :
ಸಚಿನ್ ||
ಸ್ಥಳ :
ಚಿತ್ರದುರ್ಗ
ವರದಿ ದಿನಾಂಕ :
27-10-2025
ಚಿತ್ರದುರ್ಗದಲ್ಲಿ “5K ಮ್ಯಾರಥಾನ್” ಜಾಗೃತಿ ಓಟ
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ “5K ಮ್ಯಾರಥಾನ್” ಓಟವು “ನಶೆ ಮುಕ್ತ ಚಿತ್ರದುರ್ಗ – ಸಧೃಡ ಚಿತ್ರದುರ್ಗ” ಘೋಷವಾಕ್ಯದೊಂದಿಗೆ ನಡೆಯಿತು. ಓಟವು ಓನಕೆ ಒಬವ್ವ ಕ್ರಿಡಾಂಗಣದಲ್ಲಿ ಶುರುಮೈದು, ಡಾ. ಆಕಾಶ್ ಎಸ್, ಐ.ಎ.ಎಸ್., ಸಿಇಒ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐಪಿಎಸ್ ಚಾಲನೆ ನೀಡಿದರು.
