ವರದಿಗಾರರು :
ಸಿಂಚನ ||
ಸ್ಥಳ :
ತುಮಕೂರು
ವರದಿ ದಿನಾಂಕ :
26-10-2025
ನೂತನ ಪ್ಲಾಟಿನ 100:ಪ್ರಮುಖ ವೈಶಿಷ್ಟ್ಯಗಳು
ಸೆಪ್ಟೆಂಬರ್ 22 ರಿಂದ ಜಿಸ್ಟ್ ಪರಿಷ್ಕರಣೆಗೊಂಡಿದೆ.ಎಲ್ಲಾ ಬೈಕ್ಗಳ ಬೆಲೆಗಳು ಮತ್ತಷ್ಟು ಅಗ್ಗವಾಗಿದೆ. ನೂತನ ಪ್ಲಾಟಿನ 100 ಬೈಕ್ 117 ಕೆಜಿ ತೂಕ ಮತ್ತು 200 ಮಿ ಮೀ ಗ್ರೌಂಡ್ ಕ್ಲಿಯರೆನ್ಸ್ ಒಂದಿದೆ. ಇದು 102 ಸಿಸಿ ಪೆಟ್ರೋಲ್ ಇಂಜಿನ್ ಮತ್ತು ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ ಬೈಕ್ ನ ಆಕರ್ಷಣೆ ಎಂದರೆ ಇದರ ಮೈಲೇಜು 75 ರಿಂದ 90 ಕಿಲೋಮೀಟರ್ ವರೆಗೆ ನೀಡುತ್ತದೆ, ಸೀಟ್ ಎತ್ತರವು 807 ಮಿಲಿಮೀಟರ್ ಇದೆ ಇದರ ಎಕ್ಸ್ ಶೋರೂಮ್ ಬೆಲೆ 65,400 ರೂ ಆಗಿದೆ
