ವರದಿಗಾರರು :
ಪಾಟೀಲ್ ಶಿವರಾಜ ||
ಸ್ಥಳ :
ವಿಜಯನಗರ.
ವರದಿ ದಿನಾಂಕ :
11-12-2025
ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಕಬ್ಬಡ್ಡಿ ಪಂದ್ಯಾವಳಿಗೆ
ದಿನಾಂಕ: 10/12/2025 ರ ಬುಧವಾರ ಕೊಪ್ಪಳ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಗ್ರಾಮದಲ್ಲಿ ಕಬ್ಬಡ್ಡಿ ಪಂದ್ಯಾವಳಿಯನ್ನು ದೈವಸ್ಥರು ಹಾಗೂ ಗ್ರಾಮದ ಗುರು-ಹಿರಿಯರೊಂದಿಗೆ ಉದ್ಘಾಟಿಸಲಾಯಿತು
ಕಾರ್ಯಕ್ರಮದ ಕುರಿತು ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಹನುಮೇಶ ಪಾಟೀಲರು ಯುವಕರು ಇಂತಹ ಕ್ರೀಡೆಗಳ ಆಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಎಲ್ಲರೂ ಆರೋಗ್ಯಕರವಾದ ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
