ವರದಿಗಾರರು :
ಪಾಟೀಲ್ ಶಿವರಾಜ ||
ಸ್ಥಳ :
ವಿಜಯನಗರ
ವರದಿ ದಿನಾಂಕ :
13-12-2025
ಅಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಅಗ್ನಿಕುಂಡಕ್ಕೆ ಕಟ್ಟಿಗೆ ತರಲು ಹಾಲುಮತ ಸಮಾಜದಿಂದ ಸಂಪ್ರದಾಯ�
ಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವಕ್ಕೆ ಅಗ್ನಿಕುಂಡಕ್ಕೆ ಪ್ರತಿವರ್ಷ ಸಂಪ್ರದಾಯದಂತೆ ಹಾಲುಮತ ಸಮಾಜದವರಿಂದ ಕಟ್ಟಿಗೆ ತರಲು ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ್ ಕುರಿ ಅವರು ಅಗ್ನಿಕುಂಡಕ್ಕೆ ಪ್ರತಿವರ್ಷ ಸಂಪ್ರದಾಯದಂತೆ ಕಟ್ಟಿಗೆ ತರುವುದು ನಮ್ಮ ಹಾಲುಮತ ಸಮಾಜದ ಸೇವೆಯಾಗಿದೆ ಎಂದು ತಿಳಿಸಿದರು.
