ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
13-12-2025
ವಿಪರೀತ ಚಳಿಗೆ ತತ್ತರಿಸಿದ ಉದ್ಯಾನನಗರಿ
ಶೀತಗಾಳಿಯಿಂದ ಉದ್ಯಾನನಗರಿಯ ಜನತೆ ಅಕ್ಷರಶಃ ತತ್ತರಿಸಿಹೋಗಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಉಷ್ಣಾಂಶ ಪ್ರಮಾಣ ತಗ್ಗುತ್ತಿದೆ.
ಸಾಮಾನ್ಯವಾಗಿ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಬೆಚ್ಚನೆಯ ಉಡುಪು ತೊಡುತ್ತಿದ್ದ ಉದ್ಯಾನನಗರಿಯ ಜನತೆ ಈಗ ಸದಾ ಕಲಾ ಬೆಚ್ಚನೆ ಉಡುಪು ಧರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
