ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
13-12-2025
ಅವತಾರ್-3 ದಿನಗಣನೆ
ಇಡೀ ವಿಶ್ವದಲ್ಲೆ ವಿಶಿಷ್ಠ ಕ್ರೇಜ್ ಸೃಷ್ಠಿಸಿತ್ತು ಅವತಾರ್. ಈ ಚಿತ್ರ ಜೇಮ್ಸ್ ಕ್ಯಾಮರಾನ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಅನಿಮೇಷನ್ ಹಾಗೂ ಉನ್ನತಮಟ್ಟದ ತಂತ್ರಜ್ಞಾನದಿಂದ ಒಳಗೊಂಡ ಚಿತ್ರ ವಿಶ್ವವ್ಯಾಪಿ ಜನಪ್ರಿಯತೆ ಪಡೆದಿತ್ತು
ಅವತಾರ್ 3 ಈಗ ಮೂರನೆ ಅವತರಣಿಕೆಲ್ಲಿ ಇದೇ ಡಿಸೆಂಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ನಿರ್ದೇಶಕ ಜೇಮ್ಸ್ ಕ್ಯಾಮರಾನ್ 71 ವರ್ಷ ವಯಸ್ಸಿನಲ್ಲೂ ಇಂತ ತಾಂತ್ರಿಕ ಅವಿಷ್ಕಾರಂದತಹ ಚಿತ್ರ ನಿರ್ದೇಶಿಸುವ ಚಾಕಚಕ್ಯತೆಗೆ ಬೆರಗಾಗಲೇ ಬೇಕು.
ಅವತಾರ್ ಟ್ರಯಾಲಜಿಯ ಹಂತದ ಕೊನೆಯ ಚಿತ್ರವಾಗಿ ಅವತಾರ-3 ತೆರೆಕಾಣಲಿದೆ.
