ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
12-12-2025
ಫವರೇಟ್ ಹಾಟ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಭಯವಂತೆ!!!!!
ಹುಡುಗರ ಫವರೇಟ್ ಹಾಟ್ ಬೆಡಗಿ ಪೆಡ್ಡೆಗಳ ಪಾಲಿನ ಪೇಡಾ ಪ್ರಿಯಾಂಕ ಛೋಪ್ರಾಗೆ ಸೋಲಿನ ಭಯ ಕಾಡ್ತಿದೆಯಂತೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ವಾರಣಾಸಿ ಸಿನೆಮಾದ ಮಂದಾಕಿನಿ ಪಾತ್ರದಲ್ಲಿ ನಟಿಸುತ್ತಿರುವ ಹಾಟ್ ಬೆಡಗಿಗೆ ಬಂದಪ್ಪಳಿಸಿದ್ದು ಸತತ ಆರು ಸೋಲುಗಳು.
ಅಯ್ಯೋ ಇದೇನಾಗೋಯ್ತು ಈ ಬೆಡಗಿಗೆ ಅಂತೀರಾ? ನಿರ್ಮಾಪಕರು , ನಿರ್ದೇಶಕರು ಪ್ರಿಯಾಂಕ ಬದಲಿಗೆ ಬೇರೆ ಹೀರೋಯಿನ್ ಚಾನ್ಸ್ ಕೊಡೋಣ ಅಂತಿದ್ದರಂತೆ.
ಬಾಕ್ಸ ಆಫೀಸ್ನಲ್ಲಿ ಸೋಲಿನ ಡಬ್ಬಿಗೆ ಸೇರಿದು ಹೋದ ಪ್ರಿಯಾಂಕ ಛೋಪ್ರ ಸಿನೆಮಾಗಳಿಂದ ಪಾಪ ಈಕೆಗೆ ಭಯ ಶುರುವಾಗಿತ್ತಂತೆ.
ಬಾಲಿವುಡ್ನಲ್ಲಿ ಇನ್ನೂ ಉಳಿಗಾಲವಿಲ್ಲ ಅಂತ ಅಂದ್ಕೊಂಡಳಿದ್ಲಂತೆ ಈ ಬೆಡಗಿ. ಅದಕ್ಕೆ ನಾನು ಹಾಲಿವುಡ್ಗೆ ಹಾರಿಹೋದೆ. ಮತ್ತೆ ಈಗ ವಾಪಸ್ ಬಂದಿದ್ದೇನೆ ಅಂತ ಹರ್ಷ ವ್ಯಕ್ತಪಡಿಸಿದ್ದಾಳೆ.
ಹಾಟ್ ಬೆಡಗಿ ಬ್ಯಾಕ್ ಟು ಪೆವೆಲಿಯನ್ ಆಗಿದ್ದರಿಂದ ಇನ್ನು ಮುಂದೆ ಸೋಲೋ ಗೆಲುವೋ ಗೊತ್ತಿಲ್ಲ ಆದರೆ ಅಭಿಮಾನಿಗಳಿಂತೂ ಹಬ್ಬನೆ ಹಬ್ಬ!!!!
