ವರದಿಗಾರರು :
ಕಿಶೋರ್ ಎ ಸಿ ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
11-12-2025
ಕೆ ಆರ್ ಎಸ್ ಪಕ್ಷದಿಂದ ರಕ್ತದಾನ ಶಿಬಿರ
ಕೆ ಆರ್ ಎಸ್ ಪಕ್ಷದ ಕಾರ್ಯಧ್ಯಕ್ಷರಾದ ದಿವಂಗತ ನಾಡಯೋಧ ಲಿಂಗೇಗೌಡ ಎಸ್.ಎಚ್.ರ ಒಂದನೇ ವರ್ಷದ ಪುಣ್ಯಸ್ಮರಣೆಯಂದು. ಇಂದು 11/11/2025 ಮಂಡ್ಯ ಜಿಲ್ಲಾ ಮದ್ದೂರಿನ ತಾಲ್ಲೂಕಿನ ಸವಣೂರಿನಲ್ಲಿ ಕೆ ಆರ್ ಎಸ್ ಪಕ್ಷದಿಂದ ನೂರಾರು ಸದಸ್ಯರು ರಕ್ತದಾನ ಶಿಬಿರ ನಡೆಸಿದರು
ಕಳೆದ ಒಂದು ವರ್ಷದ ಹಿಂದೆ ಮಹಾರಾಷ್ಟ್ರ ದ ಹತ್ತಿರ ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯ ಮೇಲಿನ ಅತ್ಯಾಚಾರವನ್ನು ಪ್ರಕರಣ ಖಂಡಿಸಿ ಹಾಗೂ ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು ಎಂದು ಮಂಗಳೂರಿಂದ ದೆಹಲಿಯ ಪಾರ್ಲಿಮೆಂಟ್ ಗೆ ಮನವಿ ಸಲ್ಲಿಸಲು ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು ಇವತ್ತಿಗೆ ಒಂದು ವರ್ಷ ಕಳೆದ ದೃಷ್ಟಿಯಿಂದ ಇಂದು ರಾಜ್ಯಕಾರ್ಯದರ್ಶಿ ಯದ ಲಿಂಗೇಗೌಡರ ಹುಟ್ಟೂರಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು
ಇದರಲ್ಲಿ ರಾಜ್ಯಾಧ್ಯಕ್ಷರಾದ ದೀಪಕ್ C N ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ರವಿ ಕೃಷ್ಣ ರೆಡ್ಡಿ ಹಾಗೂ ಉಪಾಧ್ಯಕ್ಷರಾದ ರಘು ಜಾನಿಗೆರೆ ಸದಸ್ಯರು ಮುಂತಾದವುರಿದ್ದರು
