ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ

ವರದಿಗಾರರು : ಸಂತೋಷ್ ಶೆಟ್ಟಿ || ಸ್ಥಳ : Bengaluru
ವರದಿ ದಿನಾಂಕ : 08-12-2025

ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ

ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ

ವಿಶಿಪ್ಠ ಮಾತುಗಳಿಂದ ಸದಾ ಚಾಲ್ತಿಯಲ್ಲಿರುವ ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ,ಇದೀಗ ಮ್ಯಾರೇಜ್ ಅನ್ನೋದು ಔಟ್ ಡೆಟೇಡ್ ಅಗೋಯ್ತು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪತ್ರಕರ್ತೆ ಬರ್ಖಾ ದತ್ ನಡೆಸಿದ ಪೋಡ್ ಕಾಸ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಾ ಬಚ್ಚನ್ ,ಮದುವೆ ಅನ್ನುವ ಕಾನ್ಸೆಪ್ಟ್ outdated . ತನ್ನ ಮೊಮ್ಮಗಳು ನವ್ಯಾ ಇದೀಗ 28 ರ ಹರಯಕ್ಕೆ ಕಾಲಿಡ್ತಿದ್ದಾಳೆ ಅವಳು ಮದ್ವೆ ಆಗೋದು ನನಗೆ ಇಷ್ಟ ಇಲ್ಲ ಅಂತ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾಳೆ ಜಯಮ್ಮ.

ಅಜ್ಜಿ ತಾತಂದಿರು ತಮ್ಮ ಮೊಮ್ಮಕ್ಕಳ ಮದುವೆ ನೋಡಲು ಉತ್ಸುಕರಾಗಿದ್ದ ಈ ಕಾಲದಲ್ಲಿ ಇತ್ತ ಜಯಮ್ಮನ ಈ ಮಾತು ಅಕ್ಷರಶಃ ತಲ್ಲಣ ಮೂಡಿಸಿದೆ.!!!!!..

ಜಯಾ ಬಚ್ಚನ್ ಹೇಳಿರುವ ಮಾತಿನಲ್ಲಿ ಸರಿ- ತಪ್ಪುಎಂಬಿತ್ಯಾದಿ ವಿಚಾರಗಳು ಅವರವರ ದೃಪ್ಠಿಕೋನಕ್ಕೆ ಬಿಟ್ಟಿದ್ದು‌‌.. ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಅದರಲ್ಲೂ ಹದಿಹರಯದ ಮನಸ್ಸುಗಳಲ್ಲಿ ಜಯಾ ಹೇಳಿಕೆ ಮಾತ್ರ ಪರಿಣಾಮ ಬೀರಬಲ್ಲ ಸಂಗತಿಯಾಗಿದೆ‌.

ಸಂಸತ್ತಿನಲ್ಲಿ ಕೆಲ ತಿಂಗಳುಗಳ ಹಿಂದೆ ಜಯಾಬಚ್ಚನ್ ಅವರನ್ನು ಕರೆಯುವಾಗ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಜಯಾ ಹೆಸರಿನ ಜೊತೆ ಅಮಿತಾಭ್ ಹೆಸರನ್ನು ಸೇರಿಸಿ ಕರೆದಿದ್ದರು. ಆಗ ಜಯಾಬಚ್ಚನ್ ಸಿಡಿಮಿಡಿಗೊಂಡು ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ. ಆದರೆ ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಕೊಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಭಿವೃದ್ದಿ ಕೆಲಸಗಳೇ ಶಾಶ್ವತ ತುಮಕೂರಿಗೆ ೨೦೨೬ಕ್ಕೆ ಎತ್ತಿನಹೊಳೆ ನೀರು.. ಪುರಸಭೆ ಚುನಾವಣೆಗೆ ಸಜ್ಜಾಗಿ ಪರಂ ಕರ

ಒಟ್ಟು ಓದುಗರ ಸಂಖ್ಯೆ : 1436+

ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊ

ಒಟ್ಟು ಓದುಗರ ಸಂಖ್ಯೆ : 1436+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 1439+

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ವಿಧಿವಶ.

ಒಟ್ಟು ಓದುಗರ ಸಂಖ್ಯೆ : 1532+

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಒಟ್ಟು ಓದುಗರ ಸಂಖ್ಯೆ : 1556+

ಬೇಡ್ತಿ ಅಘನಾಶಿನಿ ಉಳಿಸಲು ಬೇಡಿಕೆ.

ಒಟ್ಟು ಓದುಗರ ಸಂಖ್ಯೆ : 1750+

ಭಾರತ ಅಮೆರಿಕ ವ್ಯಾಪರ ಒಪ್ಪಂದ ಮತ್ತು ಪ್ರತಿಸುಂಕ

ಒಟ್ಟು ಓದುಗರ ಸಂಖ್ಯೆ : 1757+

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನದಾಫ್-ಪಿಂಜಾರಾ ಸಮಾಜದಿಂದ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 1779+

ಮಹಾಲಕ್ಷ್ಮಿ ಜಾತ್ರೆಗೆ ದೀಪೋತ್ಸವ ಮೆರುಗು

ಒಟ್ಟು ಓದುಗರ ಸಂಖ್ಯೆ : 6600+

ಅವತಾರ್-3 ದಿನಗಣನೆ

ಒಟ್ಟು ಓದುಗರ ಸಂಖ್ಯೆ : 7012+

180ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ”

ಒಟ್ಟು ಓದುಗರ ಸಂಖ್ಯೆ : 7036+

ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಒಟ್ಟು ಓದುಗರ ಸಂಖ್ಯೆ : 7105+

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ,‌

ಒಟ್ಟು ಓದುಗರ ಸಂಖ್ಯೆ : 7043+

ದಸ್ತು ಬರಹಗಾರರ ಮುಷ್ಕರ

ಒಟ್ಟು ಓದುಗರ ಸಂಖ್ಯೆ : 7452+

ಅಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಅಗ್ನಿಕುಂಡಕ್ಕೆ ಕಟ್ಟಿಗೆ ತರಲು ಹಾಲುಮತ ಸಮಾಜದಿಂದ ಸಂಪ್ರದಾಯ

ಒಟ್ಟು ಓದುಗರ ಸಂಖ್ಯೆ : 7491+

ವಿಪರೀತ ಚಳಿಗೆ ತತ್ತರಿಸಿದ ಉದ್ಯಾನನಗರಿ

ಒಟ್ಟು ಓದುಗರ ಸಂಖ್ಯೆ : 7468+

ಚಳಿಗಾಲದ ಅಧಿವೇಶನ ಮತ್ತು ಖುರ್ಚಿ ಬಿಸಿ

ಒಟ್ಟು ಓದುಗರ ಸಂಖ್ಯೆ : 7473+

ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ

ಒಟ್ಟು ಓದುಗರ ಸಂಖ್ಯೆ : 7485+

ಕಸದಿಂದ ರಸ ತಗೆಯುವ ಕಲೆಗೆ ಸಾಕ್ಷಿಯಾದ ಆಂಧ್ರಪ್ರದೇಶ

ಒಟ್ಟು ಓದುಗರ ಸಂಖ್ಯೆ : 9887+

ಮಾಜಿ ಗೃಹ ಸಚಿವ ,ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿಧಿವಶ

ಒಟ್ಟು ಓದುಗರ ಸಂಖ್ಯೆ : 10056+

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ಒಟ್ಟು ಓದುಗರ ಸಂಖ್ಯೆ : 10098+

ಫವರೇಟ್ ಹಾಟ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಭಯವಂತೆ!!!!!

ಒಟ್ಟು ಓದುಗರ ಸಂಖ್ಯೆ : 10209+

ರಷ್ಯಾ ಅಧ್ಯಕ್ಷರ ಭಾರತ ಭೇಟಿ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಮಹತ್ವದ ಮಾತುಕತೆ.

ಒಟ್ಟು ಓದುಗರ ಸಂಖ್ಯೆ : 10295+

ಖಾಲಿ ಹುದ್ದೆಗಳ ನೇಮಕಾತಿ ಚುರುಕು. ಮುಖ್ಯಮಂತ್ರಿ ಸಿದ್ಧರಾಮಯ್ಯ

ಒಟ್ಟು ಓದುಗರ ಸಂಖ್ಯೆ : 10332+

ಬಂಡೀಪುರದಲ್ಲಿ ವ್ಯಾಘ್ರ ದಾಳಿ: ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ತೀವ್ರ ಗಾಯ

ಒಟ್ಟು ಓದುಗರ ಸಂಖ್ಯೆ : 12472+

ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನ

ಒಟ್ಟು ಓದುಗರ ಸಂಖ್ಯೆ : 12471+

ಕೆ ಆರ್ ಎಸ್ ಪಕ್ಷದಿಂದ ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 12787+

51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು... ಪೊಲೀಸರ ಬಲೆಗೆ ಬಿದ್ದ ಬ್ಯಾಂಡ್ ಬಜಾ ಗ್ಯಾಂಗ್

ಒಟ್ಟು ಓದುಗರ ಸಂಖ್ಯೆ : 12732+

ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶ

ಒಟ್ಟು ಓದುಗರ ಸಂಖ್ಯೆ : 12737+

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಒಟ್ಟು ಓದುಗರ ಸಂಖ್ಯೆ : 12809+

ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಕಬ್ಬಡ್ಡಿ ಪಂದ್ಯಾವಳಿಗೆ

ಒಟ್ಟು ಓದುಗರ ಸಂಖ್ಯೆ : 12861+

ಋತುಚಕ್ರ ರಜೆಗೆ ಕಟ್ಟುನಿಟ್ಟಿನ ಕ್ರಮಕ್ಜೆ ರಾಜ್ಯ ಸರ್ಕಾರ ಅನುಮೋದನೆ ಸಾಧ್ಯತೆ

ಒಟ್ಟು ಓದುಗರ ಸಂಖ್ಯೆ : 13070+

ವಿಶ್ವದಲ್ಲೇ ಮಹತ್ತರ ಹೆಚ್ಚೆ ಇಟ್ಟ ಆಸೀಸ್. ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಒಟ್ಟು ಓದುಗರ ಸಂಖ್ಯೆ : 13146+

ಭಾರತದ ಸಿ.ಎ.ಗಳಿಗೆ ವಿದೇಶಗಳಲ್ಲಿದೆ ಭಾರಿ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 13396+

ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸಃ ಡಾ. ವಿಶ್ವನಾಥ ಜಿ ಪಿ

ಒಟ್ಟು ಓದುಗರ ಸಂಖ್ಯೆ : 15852+

ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಅಮೆರಿಕದ ಪ್ರತಿಸುಂಕದ ಛಾಯೆ!!!

ಒಟ್ಟು ಓದುಗರ ಸಂಖ್ಯೆ : 15882+

ನೊಬೆಲ್ ಪ್ರಶಸ್ತಿ ಪ್ರದಾನ ದಿನ

ಒಟ್ಟು ಓದುಗರ ಸಂಖ್ಯೆ : 16072+

ಬೀದರ್ ಕೆಇಬಿ ಮತ್ತು ಸಹ್ಯಾದ್ರಿ ಲೇಔಟ್ಗಳ ಮೂಲಸೌಕರ್ಯಕ್ಕೆ ಕರ್ನಾಟಕ ಸೇನೆ ಮನವಿ

ಒಟ್ಟು ಓದುಗರ ಸಂಖ್ಯೆ : 16172+

ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ಒಟ್ಟು ಓದುಗರ ಸಂಖ್ಯೆ : 16192+

ಅನಿಸಿಕೆ -

ಒಟ್ಟು ಓದುಗರ ಸಂಖ್ಯೆ : 16258+

ಡಿಸೆಂಬರ್ 10 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ

ಒಟ್ಟು ಓದುಗರ ಸಂಖ್ಯೆ : 16216+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 18721+

ಬೆಳಗಾವಿ ಸುವರ್ಣಸೌಧದಲ್ಲಿ ರಚನಾತ್ಮಕ ಚರ್ಚೆ

ಒಟ್ಟು ಓದುಗರ ಸಂಖ್ಯೆ : 18529+

ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ‌

ಒಟ್ಟು ಓದುಗರ ಸಂಖ್ಯೆ : 18548+

ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆಶೈಕ್ಷಣಿಕ–ಸಾಮಾಜಿಕ ಜಾಗೃತಿ ಮೂಡಲಿ

ಒಟ್ಟು ಓದುಗರ ಸಂಖ್ಯೆ : 18562+

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ

ಒಟ್ಟು ಓದುಗರ ಸಂಖ್ಯೆ : 18571+

ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶ

ಒಟ್ಟು ಓದುಗರ ಸಂಖ್ಯೆ : 19080+

ನೆಲಕ್ಕುರುಳಿದ ಶತಮಾನದ ಮರಗಳು

ಒಟ್ಟು ಓದುಗರ ಸಂಖ್ಯೆ : 19157+